=== ಶ್ರೀ ಶೃಂಗೇರಿ ಶಾರದಾಪೀಠದ ಗುರುಪರಂಪರೆಯು ಇಂತಿದೆ === == ತ್ರಿಮೂರ್ತಿಗಳು == ಸದಾಶಿವ ಮಹಾವಿಷ್ಣು ಬ್ರಹ್ಮದೇವ === ಮಹರ್ಷಿಗಳು ಮತ್ತು ಮಹಾಚಾರ್ಯರುಗಳು === ವಸಿಷ್ಠ ಮಹರ್ಷಿ ಶಕ್ತಿ ಮಹರ್ಷಿ ಪರಾಶರ ಮಹರ್ಷಿ ಮಹರ್ಷಿ ವೇದವ್ಯಾಸರು ಶುಕಾಚಾರ್ಯ ಗೌಡಪಾದಾಚಾರ್ಯ ಗೋವಿಂದ ಭಗವತ್ಪಾದರು ಶಂಕರ ಭಗವತ್ಪಾದರು === ಜಗದ್ಗುರುಗಳು === ಶ್ರೀ ಶಂಕರ ಭಗವತ್ಪಾದರು ೮೨೦ (ವಿದೇಹ-ಮುಕ್ತಿ) ಶ್ರೀ ಸುರೇಶ್ವರಾಚಾರ್ಯ ೮೨೦-೮೩೪ ಶ್ರೀ ನಿತ್ಯಬೋಧಘನ ೮೩೪-೮೪೮ ಶ್ರೀ ಜ್ಞಾನಘನ ೮೪೮-೯೧೦ ಶ್ರೀ ಜ್ಞಾನೋತ್ತಮ ೯೧೦-೯೫೪ ಶ್ರೀ ಜ್ಞಾನಗಿರಿ ೯೫೪-೧೦೩೮ ಶ್ರೀ ಸಿಂಹಗಿರಿ ೧೦೩೮-೧೦೯೮ ಶ್ರೀ ಈಶ್ವರ ತೀರ್ಥ ೧೦೯೮-೧೧೪೬ ಶ್ರೀ ನೃಸಿಂಹ ತೀರ್ಥ ೧೧೪೬-೧೨೨೯ ಶ್ರೀ ವಿದ್ಯಾ ಶಂಕರ ತೀರ್ಥ ೧೨೨೯-೧೩೩೩ ಶ್ರೀ ಭಾರತೀ ಕೃಷ್ಣ ತೀರ್ಥ ೧೩೩೩-೧೩೮೦ ಶ್ರೀ ವಿದ್ಯಾರಣ್ಯ ೧೩೮೦-೧೩೮೬ ಶ್ರೀ ಚಂದ್ರಶೇಖರ ಭಾರತೀ - ೧೩೮೬-೧೩೮೯ ಶ್ರೀ ನೃಸಿಂಹ ಭಾರತೀ - ೧೩೮೯-೧೪೦೮ ಶ್ರೀ ಪುರುಷೋತ್ತಮ ಭಾರತೀ - ೧೪೦೮-೧೪೪೮ ಶ್ರೀ ಶಂಕರ ಭಾರತೀ ೧೪೪೮-೧೪೫೫ ಶ್ರೀ ಚಂದ್ರಶೇಖರ ಭಾರತೀ - ೧೪೫೫-೧೪೬೪ ಶ್ರೀ ನೃಸಿಂಹ ಭಾರತೀ - ೧೪೬೪-೧೪೭೯ ಶ್ರೀ ಪುರುಷೋತ್ತಮ ಭಾರತೀ - ೧೪೭೯-೧೫೧೭ ಶ್ರೀ ರಾಮಚಂದ್ರ ಭಾರತೀ ೧೫೧೭-೧೫೬೦ ಶ್ರೀ ನೃಸಿಂಹ ಭಾರತೀ - ೧೫೬೦-೧೫೭೩ ಶ್ರೀ ನೃಸಿಂಹ ಭಾರತೀ - ೧೫೭೩-೧೫೭೬ ಶ್ರೀ ನೃಸಿಂಹ ಭಾರತೀ - ೧೫೭೬-೧೬೦೦ ಶ್ರೀ ಅಭಿನವ ನೃಸಿಂಹ ಭಾರತೀ ೧೬೦೦-೧೬೨೩ ಶ್ರೀ ಸಚ್ಚಿದಾನಂದ ಭಾರತೀ - ೧೬೨೩-೧೬೬೩ ಶ್ರೀ ನೃಸಿಂಹ ಭಾರತೀ - ೧೬೬೩-೧೭೦೬ ಶ್ರೀ ಸಚ್ಚಿದಾನಂದ ಭಾರತೀ - ೧೭೦೬-೧೭೪೧ ಶ್ರೀ ಅಭಿನವ ಸಚ್ಚಿದಾನಂದ ಭಾರತೀ - ೧೭೪೧-೧೭೬೭ ಶ್ರೀ ನೃಸಿಂಹ ಭಾರತೀ - ೧೭೬೭-೧೭೭೦ ಶ್ರೀ ಸಚ್ಚಿದಾನಂದ ಭಾರತೀ - ೧೭೭೦-೧೮೧೪ ಶ್ರೀ ಅಭಿನವ ಸಚ್ಚಿದಾನಂದ ಭಾರತೀ - ೧೮೧೪-೧೮೧೭ ಶ್ರೀ ನೃಸಿಂಹ ಭಾರತೀ - ೧೮೧೭-೧೮೭೯ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ೧೮೭೯-೧೯೧೨ ಶ್ರೀ ಚಂದ್ರಶೇಖರ ಭಾರತೀ - ೧೯೧೨-೧೯೫೪ ಶ್ರೀ ಅಭಿನವ ವಿದ್ಯಾತೀರ್ಥ ೧೯೫೪-೧೯೮೯ ಶ್ರೀ ಭಾರತಿ ತೀರ್ಥ ಸ್ವಾಮಿಗಳು|ಶ್ರೀ ಭಾರತೀ ತೀರ್ಥ]] ೧೯೮೯-೨೦೧೫ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ೨೦೧೫ ರಿಂದ [[ವರ್ಗ:ಧರ್ಮ]